Meaning of 'lord'

  • ದೇವರೇ! (ಆಶ್ಚರ್ಯ ಸೂಚಕ ಉದ್ಗಾರ)

Related Phrases

  • lord’s 1. ಲಂಡನ್ನಿನ ಪ್ರಸಿದ್ಧವಾದ 'ಲಾರ್ಡ್ಸ್' ಕ್ರಿಕೆಟ್ ಮೈದಾನ    2. ಎಂಸಿಸಿ ಮತ್ತು ಇಂಗ್ಲೆಂಡಿನ ಕ್ರಿಕೆಟ್ಟಿನ ಕೇಂದ್ರ, ಕಾರ್ಯಸ್ಥಾನ
  • lord rector 1. ಲಾರ್ಡ್ ರೆಕ್ಟರ್    2. ಸ್ಕಾಟ್ಲೆಂಡಿನ ವಿಶ್ವವಿದ್ಯಾನಿಲಯದ ಮಂಡಲಿಗೆ ಮೂರು ವರ್ಷಕ್ಕೊಮ್ಮೆ ಚುನಾಯಿತನಾಗುವ ಗೌರವಾಧ್ಯಕ್ಷ
  • slum-lord 1. ಕೊಳೆಗೇರಿ ದೊರೆ    2. ಕೊಳಚೆಪ್ರದೇಶದ ಪಾಳಯಗಾರ
  • law lord ಪಾರ್ಲಿಮೆಂಟಿನ ಲಾರ್ಡ್ ಸಭೆಯ ನ್ಯಾಯ ವ್ಯವಹಾರವನ್ನು ನಡೆಸಲು ಅಧಿಕಾರ ಹೊಂದಿರುವ ಸದಸ್ಯ
  • liege lord 1. ಧಣಿ    2. ಒಡೆಯ    3. ಯಜಮಾನ
  • lord mayor 1. ಲಾರ್ಡ್ ಮೇಯರ್    2. ನಗರಸಭಾಧ್ಯಕ್ಷ    3. ಪೌರಸಭಾಧ್ಯಕ್ಷ
  • lord chancellor ಇಂಗ್ಲೆಂಡಿನ ಲಾರ್ಡ್ಸ್ ಸಭೆಯ ಅಧ್ಯಕ್ಷ ಹಾಗೂ ಪ್ರಿವಿ ಕೌನ್ಸಿಲಿನ ಪ್ರಧಾನ ನ್ಯಾಯಾಧೀಶ
  • lord provost ಪೌರಸಭಾಧ್ಯಕ್ಷ
  • sea lord ಬ್ರಿಟನ್ನಿನ ನೌಕಾ ಸೇನೆಯ ಆಡಳಿತ ವಿಭಾಗದ ಸದಸ್ಯ
  • lord justice general ಸ್ಲಾಂಟ್ಲೆಂಡಿನ ಅತ್ಯುಚ್ಚ ನ್ಯಾಯಾಲಯದ ಅಧ್ಯಕ್ಷ

Synonyms


Browse English to Kannada Words

English - Kannada Dictionary Search

Tags: Kannada Meaning of lord, lord Meaning, English to Kannada Dictionary, lord Kannada Meaning

2015. IndianDictionaries.com / English to Kannada / Terms of Use